ಜಿಎಸ್ ಟಿ ವಾರ್ಷಿಕ ರಿಟರ್ನ್ ಫೈಲಿಂಗ್ ಮಾಡುವುದಕ್ಕೆ ಗಡುವನ್ನು ಡಿಸೆಂಬರ್ 31, 2021ರಿಂದ ಫೆಬ್ರವರಿ 28, 2022ಕ್ಕೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.<br /><br />The government has extended the deadline for businesses to file the goods and services tax (GST) annual returns for the financial year 2020-21 by two more months.
